hot-water bag
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಬಿಸಿನೀರು ಚೀಲ; ರೋಗಿಗಳಿಗೆ ಯಾ ನೋವು ಆಗಿರುವವರಿಗೆ ಕಾವು, ಶಾಖ ಕೊಡಲು ಬಳಸುವ, ಬಿಸಿ ನೀರು ತುಂಬಿದ ರಬ್ಬರ್‍ ಯಾ ಪ್ಲಾಸ್ಟಿಕ್‍ ಚೀಲ.